
Wednesday, January 28, 2009
Tuesday, January 27, 2009




gana,gani rajyotsava.....
ನಾನು ಇವತ್ತು ನಿಮ್ಮೊಂಧಿಗೆ ಹಂಚಿಕೊಳ್ಳುವ ವಿಷಯ ನಿಮಗೆ ಗೊತ್ತಿರುವುದೇ ಅಗಿಧೆ .ಜನವರಿ ೨೬ ನಾವೆಲ್ಲ ಗಣರಾಜ್ಯೋತ್ಸವ ವನ್ನು ಆಚರಿಸಿದ್ದೇವೆ. ಇ ಬಾರಿಯ ಗಣ ರಾಜ್ಯೋತ್ಸವ ಕ್ಕೆ ನಾವು ಬೇರೆ ಬೇರೆ ಹೆಸರು ನೀಡಬಹುದು ಅಂತ ನಾನು ತಿಳಿದುಕೊಂಡಿದ್ದೇನೆ.
ರಾಜ್ಯದಲ್ಲಿ ಈಗ ಗಣಿ ದೊರೆಗಳ ಸರ್ಕಾರ ಇರೋದ್ರಿಂದ ಮತ್ತು ಅವರೇ ಸರ್ಕಾರಕ್ಕೆ ಆಕ್ಸಿಜನ್ ಆಗಿರೋದ್ರಿಂದ ಇ ಬಾರಿಯ ಗಣರಾಜ್ಯೋತ್ಸವ ವನ್ನು ಸ್ವಲ್ಪ ಬದಲಾವಣೆ ಮಾಡಿ 'ಗಣಿ ರಾಜ್ಯೋತ್ಸವ' ಅಂತ ಕರೆಯೋಣವೇ...?
ಸೂರ್ಯ ಗ್ರಹಣವು ಅಧೇ ದಿನ ಬಂದಿರುವುದ್ರಿಂಧ 'ಗ್ರಹಣ ಗಣರಾಜ್ಯೋತ್ಸವ' ಅಥವಾ 'ಗ್ರಹಣ ರಾಜ್ಯೋತ್ಸವ' ಅಂತಲೂ ಕರೆಯಬಹುದು ಆಲ್ವಾ...
idarallu namage gra bedavendadare navu hana rajyotsava anthalu kreya bahudu...alvaa..
neev Enanteeri.. idu sariye,tappe.. sariyadare eshtu, tappadare eshtu...... charche maduva...
Thursday, November 13, 2008
Wednesday, October 29, 2008
ಮನಸಿನ ತುಂಬ ಬರಿಯ ಬ್ರಮೆಗಳು ತುಂಬಿದೆ
ಅದನ್ನೆಲ್ಲ ಏನ ಮಾಡಲಿ
ನೆರಳಿನಂತೆ
ಹಿಂದೆ ಹಿಂದೆಯೇ ಬರುತಿದೆ
ಚಂಚಲ ವಾಗಿಹುದು
ನನ್ನ ಮನ
ಸೂತ್ರವಿಲ್ಲದ ಗಾಳಿ ಪಟದಂತೆ
ಅದನ್ನೆಲ್ಲ ಏನ ಮಾಡಲಿ
ನೆರಳಿನಂತೆ
ಹಿಂದೆ ಹಿಂದೆಯೇ ಬರುತಿದೆ
ಚಂಚಲ ವಾಗಿಹುದು
ನನ್ನ ಮನ
ಸೂತ್ರವಿಲ್ಲದ ಗಾಳಿ ಪಟದಂತೆ
Thursday, October 16, 2008
Subscribe to:
Posts (Atom)
